2025, Vol. 11 Issue 3, Part C
ಪಿ. ಲಂಕೇಶ್ ಅವರ ಗುಣಮುಖ ನಾಟಕದ ಪಾತ್ರ ಚಿತ್ರಣ ಮತ್ತು ವಸ್ತುವಿನ ತಾತ್ವಿಕತೆ
Author(s): ಡಾ. ಕುಮಾರ ಇಂದ್ರಬೆಟ
Abstract: ಪಿ. ಲಂಕೇಶ್ ಅವರ 'ಗುಣಮುಖ' ಒಂದು ಮಹತ್ವದ ನಾಟಕ. ಈ ನಾಟಕ ಪರ್ಷಿಯನ್ ದೊರೆ ನಾದಿರ್ μÁನ ಜೀವನವನ್ನು ಆಧರಿಸಿದೆ. ನಾದಿರ್ μÁ ತನ್ನ ಜೀವನದಲ್ಲಿ ಅಪಾರ ಅಧಿಕಾರ, ವೈಭವ, ಮತ್ತು ಆಕ್ರಮಣಕಾರಿ ಯಶಸ್ಸನ್ನು ಸಾಧಿಸಿದ್ದರೂ, ಮಾನಸಿಕವಾಗಿ ಮತ್ತು ದೈಹಿಕವಾಗಿ ರೋಗಗ್ರಸ್ತನಾಗಿದ್ದನು. ಆತನ ಆಂತರಿಕ ಸಂಘರ್ಷಗಳು, ಅನುಮಾನಗಳು, ಮತ್ತು ಒಂಟಿತನವನ್ನು ಈ ನಾಟಕ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಇದು ಕೇವಲ ಐತಿಹಾಸಿಕ ನಾಟಕವಲ್ಲ, ಬದಲಾಗಿ ಮಾನವನ ಮನಸ್ಸಿನ ಸಂಕೀರ್ಣತೆಯನ್ನು ಮತ್ತು ಸಮಾಜದ ನೈತಿಕ ಅಧಃಪತನವನ್ನು ಚಿತ್ರಿಸುವ ಒಂದು ಮನೋ-ವೈಜ್ಞಾನಿಕ ನಾಟಕ ಕೃತಿಯಾಗಿದೆ. ಪ್ರಸ್ತುತ ಈ ಪ್ರಬಂಧವು ಈ ನಾಟಕದಲ್ಲಿನ ಪಾತ್ರ ಚಿತ್ರಣ, ವಸ್ತು ವೈವಿಧ್ಯತೆ ಮತ್ತು ತಾತ್ವಿಕತೆಯ ಕುರಿತು ಒಂದು ಸಂಕ್ಷಿಪ್ತವಾದ ವಿಶ್ಲೇಷಣೆಯನ್ನು ಕಾಣಬಹುದು.
Pages: 166-168 | 63 Views 36 Downloads
How to cite this article:
ಡಾ. ಕುಮಾರ ಇಂದ್ರಬೆಟ. ಪಿ. ಲಂಕೇಶ್ ಅವರ ಗುಣಮುಖ ನಾಟಕದ ಪಾತ್ರ ಚಿತ್ರಣ ಮತ್ತು ವಸ್ತುವಿನ ತಾತ್ವಿಕತೆ. Int J Kannada Res 2025;11(3):166-168.