Red Paper
Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor (RJIF): 5.57

Peer Reviewed Journal

ಮಲೆನಾಡಿನ ಸಾಂಪ್ರದಾಯಿಕ ಆಹಾರ-ಆಚರಣೆ-ವೈದ್ಯ

2025, Vol. 11 Issue 3, Part A
ಮಲೆನಾಡಿನ ಸಾಂಪ್ರದಾಯಿಕ ಆಹಾರ-ಆಚರಣೆ-ವೈದ್ಯ
Author(s): ಪೂರ್ಣಿಮ ಹೆಚ್.ಪಿ, ಪ್ರೊ. ಕೆ. ಶಾರದಾ
Abstract: ಈ ಲೇಖನದಲ್ಲಿ ಕರ್ನಾಟಕದ ಮಲೆನಾಡಿನ ಹೃದಯ ಭಾಗವಾದ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಸಾಗರ, ಹೊಸನಗರ ತಾಲ್ಲೂಕಿನಲ್ಲಿ ಆಚರಿಸುವ ವಿಶೇಷವಾದ ಹಬ್ಬಗಳ ಆಚರಣೆ ಆ ಮೂಲಕ ಜನರು ಪಡೆದುಕೊಳ್ಳುವ ಆಹಾರ ಸಮೃದ್ಧಿಯನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಬಹುಮುಖ್ಯವಾಗಿ ಕಾರೇಮಾಸೆ, ಕೊಡೆಮಾಸೆ, ಕದರುತರುವುದು, ಭೂಮಿಹುಣ್ಣಿಮೆ ಹಾಗೂ ಹೊಸಕ್ಕಿರೊಟ್ಟಿ ಈ ಎಲ್ಲಾ ಹಬ್ಬಗಳನ್ನು ಸಾಮಾನ್ಯವಾಗಿ ಮಾಂಸಹಾರಿಗಳು ಮಾಡುತ್ತಾರೆ. ಕದರುತರುವುದು ಹಾಗೂ ಭೂಮಿಹುಣ್ಣಿಮೆ ಈ ಹಬ್ಬಗಳನ್ನು ಮಾತ್ರ ಸಸ್ಯಹಾರಿಗಳು ಆಚರಿಸುತ್ತಾರೆ. ರೈತ ಸಂಸ್ಕೃತಿ ಹಿನ್ನೆಲೆಯಲ್ಲಿರುವ ಈ ಹಬ್ಬಗಳ ಆಚರಣೆಯ ವಿಧಿವಿಧಾನಗಳನ್ನು ಆಹಾರ ಕ್ರಮಗಳನ್ನು ಸ್ಥೂಲವಾಗಿ ಈ ಲೇಖನದಲ್ಲಿ ವಿವರಿಸಲಾಗಿದೆ.
Pages: 41-44  |  294 Views  196 Downloads


International Journal of Kannada Research
How to cite this article:
ಪೂರ್ಣಿಮ ಹೆಚ್.ಪಿ, ಪ್ರೊ. ಕೆ. ಶಾರದಾ. ಮಲೆನಾಡಿನ ಸಾಂಪ್ರದಾಯಿಕ ಆಹಾರ-ಆಚರಣೆ-ವೈದ್ಯ. Int J Kannada Res 2025;11(3):41-44.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research