2025, Vol. 11 Issue 1, Part A
ಪ್ರಜಾತಂತ್ರ ರಾಜಕೀಯ ಆಡಳಿತ ಹಾಗೂ ಮಹಿಳಾ ಪ್ರಾತಿನಿಧ್ಯತೆ
Author(s): ಮಹದೇವಪ್ಪ ಹರಿಜನ
Abstract: ಪ್ರಜಾಪ್ರಭುತ್ವವು ಅನೇಕ ಅಂಶಗಳುಳ್ಳ ವಿಶಾಲ ಧ್ಯೇಯಗಳನ್ನು ಹೊಂದಿದ್ದು ಅದು ಜನರಿಂದ, ಜನರಿಗಾಗಿ ಜನರೇ ನಡೆಸುವ ಸರ್ಕಾರವಾಗಿದೆ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಸಾಮಾಜಿಕ ಜೀವನ, ಆಡಳಿತದಲ್ಲಿ ಜನರ ಪ್ರಾತಿನಿಧ್ಯ, ಜನನಾಯಕರ ಸಾರ್ವಜನಿಕ ಲೆಕ್ಕಾಚಾರ, ಅಧಿಕಾರದ ಸಮಾನ ಹಂಚಿಕೆ ಇತ್ಯಾದಿ ಪ್ರಬುದ್ಧ ಅಂಶಗಳನ್ನು ಪ್ರಜಾಪ್ರಭುತ್ವವು ಒಳಗೊಂಡಿದೆ. ಸಾಮಾಜಿಕ ವೈವಿಧ್ಯತೆಯಲ್ಲಿ ತಾರತಮ್ಯ ಅನುಭವಿಸುವ ಜನಾಂಗಗಳ ಹಕ್ಕು ರಕ್ಷಿಸುವ ಪ್ರಮುಖ ಉದ್ಧೇಶವೇ ಪ್ರಾತಿನಿಧ್ಯ. ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಪ್ರಾತಿನಿಧ್ಯ ಕಂಡ ಸಮುದಾಯವನ್ನು ಸಾಮಾನ್ಯ ಸರಾಸರಿಯೊಂದಿಗೆ ಮೇಳೈಸುವುದೇ ಪ್ರಾತಿನಿಧ್ಯತೆ. ಮಹಿಳೆಯರ ಕಡಿಮೆ ಪ್ರಾತಿನಿಧ್ಯ ಬಂದರೆ, ಅವರು ಪ್ರಮುಖ ವಾಹಿನಿಯಲ್ಲಿ ದೇಶದ ಶಾಸಕಾಂಗಗಳಲ್ಲಿ ಅಗತ್ಯಕ್ಕಿಂತ ಕಡಿಮೆ ರಾಜಕೀಯ ಸ್ಥಾನವನ್ನು ಸೂಚಿಸುವುದಕ್ಕೆ ಕಡಿಮೆ ಪ್ರಾತಿನಿಧ್ಯ ಎನ್ನುವರು ಎಂಬುವ ಅನೇಕ ಸೂಚಿತ ಸಂಗತಿಗಳನ್ನ ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.
Pages: 38-41 | 54 Views 29 Downloads
How to cite this article:
ಮಹದೇವಪ್ಪ ಹರಿಜನ. ಪ್ರಜಾತಂತ್ರ ರಾಜಕೀಯ ಆಡಳಿತ ಹಾಗೂ ಮಹಿಳಾ ಪ್ರಾತಿನಿಧ್ಯತೆ. Int J Kannada Res 2025;11(1):38-41.