Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

8ನೇ ತರಗತಿ ವಿದ್ಯಾರ್ಥಿಗಳು ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳನ್ನು ಗುರುತಿಸುವಲ್ಲಿ ತೊಂದರೆ

2024, Vol. 10 Issue 4, Part A
8ನೇ ತರಗತಿ ವಿದ್ಯಾರ್ಥಿಗಳು ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳನ್ನು ಗುರುತಿಸುವಲ್ಲಿ ತೊಂದರೆ
Author(s): ಕುಮಾರಿ. ಹುಲಿಗೆಮ್ಮ ಬೇರಗಿ, ಡಾ.ರಾಘವೇಂದ್ರ ವ್ಹಿ ಮಾಡಳ್ಳಿ
Abstract: ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರನು ಎಂಬ ಅಂಬೇಡ್ಕರವರ ವ್ಯಾಖ್ಯಾದಂತೆ ಇತಿಹಾಸಕ್ಕೆ ಸಂಬಂಧಪಟ್ಟ ಎಷ್ಟೋ ವಿಷಯಗಳು ಮಾಹಿತಿ ಗೊತ್ತಿರದೆ ಇರಬಹುದು ಹಾಗಿಯೇ ಗೊತ್ತಿದ್ದು ಕೆಲವು ವಿಷಯದಲ್ಲಿ ಗೊಂದಲ ಸಹ ಇರಬಹುದು. ಇದಕ್ಕೆ ಸಂಬಂಧಸಿದಂತೆ ಪ್ರಮುಖ ವಾದ ಅಂಶಗಳೆಂದರೆ ವಿದ್ಯಾರ್ಥಿಗಳು ಇತಿಹಾಸದಲ್ಲಿ ಕಂಡು ಬರುವ ಕೆಲವು ಐತಿಹಾಸಿಕ ಸ್ಥಳಗಳನ್ನು ಗುರುತಿಸುವಲ್ಲಿ ಗೊಂದಲತೆಯನ್ನು ಹೊಂದಿದ್ದಾರೆ. " ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ವಿದ್ಯಾರ್ಥಿಯ ಜೀವನದಲ್ಲಿ ದೇಶವನ್ನು ಸುತ್ತುವುದರ ಮೂಲಕ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿರಬೇಕು ಅದಕ್ಕೂ ಮೊದಲು ಸ್ಥಳಗಳ ಬಗ್ಗೆ ಜ್ಞಾನ ಹೊಂದಿರಬೇಕು. ಆದರೆ ವಿದ್ಯಾರ್ಥಿಗಳು ಅದರಲ್ಲಿ ಗೊಂದಲವನ್ನು ಹೊಂದಿದ್ದಾರೆ ಅವರ ಗೊಂದಲಕ್ಕೆ ಇರುವ ಕಾರಣವನ್ನು ತಿಳಿದು ಅದನ್ನು ಪರಿಹರಿಸಲು ಅನೇಕ ಚಟುವಟಿಕೆಗಳ ಮೂಲಕ ಪರಿಹಾರ ಬೋಧನೆಯನ್ನು ಕೈಗೊಂಡು ನಂತರ ಪರೀಕ್ಷೆಯನ್ನು ಕೈಗೊಳ್ಳಲಾಯಿತು. ಆಗ ಗೊಂದಲಕ್ಕೆ ಒಳಗಾದ 15 ವಿದ್ಯಾರ್ಥಿಗಳು ಗೊಂದಲ ಪರಿಹಾರವಾಗಿ ಅವರು ಉತ್ತಮ ಅಂಕಗಳನ್ನು ಪಡೆದಿರುವುದು ತಿಳಿಯಿತು.
Pages: 30-37  |  49 Views  36 Downloads


International Journal of Kannada Research
How to cite this article:
ಕುಮಾರಿ. ಹುಲಿಗೆಮ್ಮ ಬೇರಗಿ, ಡಾ.ರಾಘವೇಂದ್ರ ವ್ಹಿ ಮಾಡಳ್ಳಿ. 8ನೇ ತರಗತಿ ವಿದ್ಯಾರ್ಥಿಗಳು ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳನ್ನು ಗುರುತಿಸುವಲ್ಲಿ ತೊಂದರೆ. Int J Kannada Res 2024;10(4):30-37.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research