ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ ಮತ್ತು ಲೈಬ್ರರಿ ಸೇವೆಗಳಲ್ಲಿ ಅದರ ಬಳಕೆ: ಒಂದು ಅವಲೋಕನ
2024, Vol. 10 Issue 1, Part A
ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ ಮತ್ತು ಲೈಬ್ರರಿ ಸೇವೆಗಳಲ್ಲಿ ಅದರ ಬಳಕೆ: ಒಂದು ಅವಲೋಕನ
Author(s): ಡಾ. ಜಯಕುಮಾರ, ಡಾ. ಜಗದೀಶ್ ಎಂ ವಿ
Abstract: ಕ್ಲೌಡ್ ಕಂಪ್ಯೂಟಿಂಗ್ ಸಂಪೂರ್ಣವಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿ ಹೊಸ ಮಾದರಿಯಾಗಿದೆ ಮತ್ತು ಇದು ವೈಯಕ್ತಿಕ ಕಂಪ್ಯೂಟರ್ ಮತ್ತು ಇಂಟರ್ನೆಟ್ ನಂತರದ ಮೂರನೇ ಕ್ರಾಂತಿ ಎಂದು ಪರಿಗಣಿಸಲಾಗಿದೆ. ಈ ಲೇಖನವು ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನದ ಸಂಕ್ಷಿಪ್ತ ಅವಲೋಕನವನ್ನು ಒದಗಿಸುತ್ತದೆ. ಅದರ ವ್ಯಾಖ್ಯಾನ, ಗುಣಲಕ್ಷಣಗಳು ಮತ್ತು ಮಾದರಿಗಳು ಹಾಗೂ ಗ್ರಂಥಾಲಯ ಸೇವೆಗಳನ್ನು ಸುಧಾರಿಸಲು ಕ್ಲೌಡ್ ಕಂಪ್ಯೂಟಿಂಗ್ನ ಬಳಕೆಯನ್ನು ಚರ್ಚಿಸಲಾಗಿದೆ.
ಡಾ. ಜಯಕುಮಾರ, ಡಾ. ಜಗದೀಶ್ ಎಂ ವಿ. ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ ಮತ್ತು ಲೈಬ್ರರಿ ಸೇವೆಗಳಲ್ಲಿ ಅದರ ಬಳಕೆ: ಒಂದು ಅವಲೋಕನ. Int J Kannada Res 2024;10(1):07-11. DOI: 10.22271/24545813.2024.v10.i1a.922