Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor: RJIF 4.89

ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅಧ್ಯಾಪಕರಿಗೆ ವೇಳಾಪಟ್ಟಿಯ ರಚನೆಯನ್ನು ಕಾರ್ಯಭಾರ ಸ್ವರೂಪವನ್ನಾಗಿ ಬದಲಿಸುವ ಅಗತ್ಯತೆಯ ಬಗ್ಗೆ ಒಂದು ಅಧ್ಯಯನ

2023, Vol. 9 Issue 3, Part A
ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅಧ್ಯಾಪಕರಿಗೆ ವೇಳಾಪಟ್ಟಿಯ ರಚನೆಯನ್ನು ಕಾರ್ಯಭಾರ ಸ್ವರೂಪವನ್ನಾಗಿ ಬದಲಿಸುವ ಅಗತ್ಯತೆಯ ಬಗ್ಗೆ ಒಂದು ಅಧ್ಯಯನ
Author(s): ಡಾ: ಸತೀಶ್ ಎಲ್ ಎ
Abstract: ಶಿಕ್ಷಣ ವ್ಯವಸ್ಥೆಯು ಪ್ರಾಥಮಿಕ, ಉನ್ನತ ಪ್ರಾಥಮಿಕ, ಪ್ರೌಢಶಾಲೆ, ಪೂರ್ವ-ವಿಶ್ವವಿದ್ಯಾಲಯದಿಂದ ಆರಂಭವಾಗಿ ಪದವಿ ಪ್ರಧಾನ ಮಾಡುವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಾಗಿ ಹೊರಹೊಮ್ಮಿವೆ. ಭಾರತದಲ್ಲಿ ಸ್ವಾತಂತ್ರ್ಯದ ನಂತರ, ನಿಗದಿತ ಮಾನದಂಡಗಳೊಂದಿಗೆ ಪ್ರಮಾಣಿತ ಶಿಕ್ಷಣವನ್ನು ನೀಡಲು ವಿವಿಧ ಆಯೋಗಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಸ್ಥಾಪಿಸಲಾಗಿದೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ), ನವದೆಹಲಿ, ಈ ಸಂದರ್ಭದಲ್ಲಿ ತನ್ನ ಎಲ್ಲಾ ಸೃಜನಶೀಲ ವಿಚಾರಗಳನ್ನು ಮುಂದಿಡುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಸಕ್ರಿಯವಾಗಿ ಮುನ್ನಡೆಸುತ್ತಿದೆ. ಇದು ಉನ್ನತ ಶಿಕ್ಷಣದ ಸಂಕೀರ್ಣತೆಯನ್ನು ವ್ಯಕ್ತಪಡಿಸುತ್ತದೆ ಎಂದರೆ ತಪ್ಪಾಗಲಾರದು. ಕಾರಣ, ಶಿಕ್ಷಣದ ಆಯಾಮಗಳು ಕಾಲೋಚಿತಗೊಳ್ಳುತ್ತಿರುವುದೇ ಇದಕ್ಕೆ ಜ್ವಲಂತ ಸಾಕ್ಷಿ. ಈ ಹಿನ್ನಲೆಯಲ್ಲಿ ಭಾರತಾದ್ಯಂತ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳ ಅನುಕೂಲಕ್ಕಾಗಿ ಸದ್ಯ ಅಸ್ಥಿತ್ವದಲ್ಲಿರುವ ವೇಳಾಪಟ್ಟಿಯ ರಚನೆಯನ್ನು ಕಾರ್ಯಭಾರಕ್ಕೆ ಮರುಹೊಂದಿಸಿ ಹೊಸ ಸ್ವರೂಪವನ್ನು ಅಭಿವೃದ್ಧಿಪಡಿಸಲು ಪ್ರಯತ್ನವನ್ನು ಮಾಡಲಾಗಿದೆ. ಪ್ರಸ್ತಾವಿತ ಕಾರ್ಯಭಾರ ಸ್ವರೂಪವನ್ನು ಈ ಲೇಖನದಲ್ಲಿ ಆಳವಾಗಿ ವಿವರಿಸಲು ಪ್ರಯತ್ನಿಸಲಾಗಿದೆ.
Pages: 22-27  |  1036 Views  114 Downloads


International Journal of Kannada Research
How to cite this article:
ಡಾ: ಸತೀಶ್ ಎಲ್ ಎ. ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅಧ್ಯಾಪಕರಿಗೆ ವೇಳಾಪಟ್ಟಿಯ ರಚನೆಯನ್ನು ಕಾರ್ಯಭಾರ ಸ್ವರೂಪವನ್ನಾಗಿ ಬದಲಿಸುವ ಅಗತ್ಯತೆಯ ಬಗ್ಗೆ ಒಂದು ಅಧ್ಯಯನ. Int J Kannada Res 2023;9(3):22-27.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research