Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor: RJIF 4.89

International Journal of Kannada Research

2022, Vol. 8 Issue 4, Part A
ವಿದ್ಯಾರ್ಜನೆಗಾಗಿ, ಒಳನೋಟ: ಒಂದು ವಿಶ್ಲೇಷಣೆ
Author(s): ಡಾ: ಸತೀಶ್ ಎಲ್ ಎ
Abstract: ಶಿಕ್ಷಣಕ್ಕೆ ಹಲವಾರು ಆಯಾಮಗಳು. ಅದು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಕೂಡ ಇಂದಿಗೂ ಪ್ರಸ್ತುತ (ಉನ್ನತ ಶಿಕ್ಷಣ ಮತ್ತು ಕೌಶಲ್ಯಾಧಾರಿತ ತರಬೇತಿಗಳ ಬಗ್ಗೆ ಪ್ರಸ್ತಾಪಿಸಿಲ್ಲ). ಶಿಕ್ಷಣ ಮತ್ತು ಬೋಧನೆ ವಿಧಾನಗಳ ಬಗ್ಗೆ ವಿವಿಧ ಸಂಸ್ಥೆಗಳು ಸಂಶೋಧನೆಗಳನ್ನು ನಡೆಸುತ್ತ ಬಂದಿವೆ ಹಾಗೂ ಫಲಿತಗಳನ್ನು ಸಂಶೋಧನಾ ಲೇಖನಗಳ ಮೂಲಕ ಪ್ರಕಟಪಡಿಸುವುದರೊಂದಿಗೆ ಭಿತ್ತರಿಸುತ್ತಾ ಬಂದಿವೆ. ಶಿಕ್ಷಣವನ್ನು ಕುರಿತ ಸಂಶೋಧನಾ ಸಂಸ್ಥೆಗಳ ಈ ನಡೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರುವಲ್ಲಿ ಹಾಗೂ ಯಶದೆಡೆಗೆ ಹೆಜ್ಜೆಹಾಕಲು ಸಹಕರಿಸುತ್ತಿವೆ. ವೃತ್ತಿಯಲ್ಲಿ ನನ್ನದು ಭೌತಶಾಸ್ತ್ರ ಅಧ್ಯಾಪನವಾಗಿದ್ದರೂ, ಬರವಣಿಗೆಯ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನಾನು, ನನ್ನ ವೃತ್ತಿ ಜೀವನದಲ್ಲಿ ಉದಯಿಸಿದ ಆಲೋಚನೆಗಳಿಂದ ಉದ್ಭವವಾಗಿರುವ ಈ ಲೇಖನವನ್ನು ಹಲವು ವರ್ಷಗಳಿಂದ ರೂಪುಗೊಳಿಸಲು ಪ್ರಯತ್ನಿಸಿದ್ದೇನೆ. ಸದ್ಯ, ಬೋಧನಾ ವಿಧಾನಗಳ ಬಗ್ಗೆ ಯಾವುದೇ ದೃಷ್ಟಿಯನ್ನು ಹರಿಸದೆ, ಕಾಲಕ್ಕೆ ತಕ್ಕಂತೆ ಮೊನಚುಗೊಂಡು ಸಮಾಜದ ಉದ್ದಗಲಕ್ಕೂ ಹರಿಯುತ್ತಿರುವ ಈ ಜ್ಞಾನಪ್ರವಾಹದಲ್ಲಿ ಈಜಬೇಕಾಗಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಬರೆದು ವಿಶ್ಲೇಷಿಸಲಾಗಿರುವ ಲೇಖನವಿದು. ಯಾವುದೇ ಧನಾತ್ಮಕ ವಿಮರ್ಶೆಗಳನ್ನು ಮಿಂಚಂಚೆ ಮೂಲಕ ಸ್ವಾಗತಿಸಲಾಗಿದೆ.
Pages: 25-32  |  96 Views  21 Downloads
How to cite this article:
ಡಾ: ಸತೀಶ್ ಎಲ್ ಎ. ವಿದ್ಯಾರ್ಜನೆಗಾಗಿ, ಒಳನೋಟ: ಒಂದು ವಿಶ್ಲೇಷಣೆ. Int J Kannada Res 2022;8(4):25-32.
Call for book chapter
Journals List Click Here Research Journals Research Journals
International Journal of Kannada Research