2022, Vol. 8 Issue 3, Part B
ಬಂಜಾರ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಗತಿಗಳು: ಒಂದು ಅಧ್ಯಯನ
Author(s): ಭೀಮಣ್ಣ ಪೋಮಣ್ಣ ಲಮಾಣಿ, ಡಾ. ಶಹತಾಜ್ ಬೇಗಂ
Abstract: ಭಾರತೀಯ ಕುಟುಂಬ ವ್ಯವಸ್ಥೆ ಮತ್ತು ಗ್ರಾಮೀಣ ಜೀವನವನ್ನು ಸಾಮಾನ್ಯವಾಗಿ ಭಾರತೀಯ ಸಾಮಾಜಿಕ ವ್ಯವಸ್ಥೆಯ ಆಧಾರ ಸ್ತಂಭಗಳೆಂದು ಕರೆಯಲಾಗುತ್ತದೆ.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳು ಕಳೆದರು ಇನ್ನೂ ಹಲವಾರು ಬುಡಕಟ್ಟು, ಆದಿವಾಸಿ, ಅಲೆಮಾರಿ, ಅರೆಅಲೆಮಾರಿ ಜನರಿಗೆ ವ್ಯವಸ್ಥಿತವಾದ ಕ್ರಮದಲ್ಲಿ ಶಿಕ್ಷಣ ಸಿಗುತ್ತಿಲ್ಲ. ರಾಜಕೀಯದಲ್ಲಿ ಭಾವಹಿಸುವಲ್ಲಿ ಶಿಕ್ಷಣವು ಮಹತ್ವದ ಪಾತ್ರವನ್ನು ವಹಿಸುತ್ತದೆ.ಯಾವುದೇ ಒಂದು ಸಮುದಾಯವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಉತ್ತಮ ನಾಯಕತ್ವದ ಅವಶ್ಯಕತೆಯಿದೆ. ಬಂಜಾರ ಸಮುದಾಯವನ್ನು ಅನೇಕ ಹೆಸುರುಗಳಿಂದ ಕರೆಯಲಾಗುತ್ತಿದ್ದು ಅವುಗಳೆಂದರೆ ಬಂಜಾರಿ, ಲಮಾಡಿ, ಲಮಾಣಿ, ಲಂಬಾರ, ಸುಗಾಳಿ ಇತ್ಯಾದಿ ಹೆಸುರುಗಳಿಂದ ಕರೆಯಲ್ಪಡುತ್ತದೆ.ಬಂಜಾರ ಸಮುದಾಯದ 250 ಪುರುಷರು, 250 ಮಹಿಳೆಯರ ಸಾಕ್ಷರತಾ ಪ್ರಮಾಣ, ವಿವಿಧ ಉದ್ಯೋಗಗಳಲ್ಲಿ ತೋಡಗಿಸಿಕೊಂಡಿರುವುದು, ರಾಜಕೀಯದಲ್ಲಿ ಪಾಲ್ಗೋಂಡಿರುವುದು ಮತ್ತು ಬಂಜಾರ ಸಮುದಾಯದ ಉಪಜಾತಿಗಳ ತಿಳಿಯಲು ಪ್ರಶ್ನಾವಳಿಗಳ ಮೂಲಕಸಮೀಕ್ಷಾ ವಿಧಾನವನ್ನು ಅನುಸರಿಸಲಾಯಿತು.
Pages: 78-82 | 129 Views 25 Downloads
How to cite this article:
ಭೀಮಣ್ಣ ಪೋಮಣ್ಣ ಲಮಾಣಿ, ಡಾ. ಶಹತಾಜ್ ಬೇಗಂ. ಬಂಜಾರ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಗತಿಗಳು: ಒಂದು ಅಧ್ಯಯನ. Int J Kannada Res 2022;8(3):78-82.