Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor: RJIF 4.89

ಶರಣರಲ್ಲಿ ಭಕ್ತಿಯ ಸ್ವರೂಪ

2022, Vol. 8 Issue 2, Part B
ಶರಣರಲ್ಲಿ ಭಕ್ತಿಯ ಸ್ವರೂಪ
Author(s): ತಿಪ್ಪೇಸ್ವಾಮಿ. ಎ, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್
Abstract: ಕನ್ನಡ ಸಾಹಿತ್ಯವು ಅದರದೇ ಆದ ಅಸ್ತಿತ್ವವನ್ನು ಹೊಂದಿದ್ದು ಶತಶತಮಾನಗಳಿಂದಲೂ ಹಲವಾರು ಸಾಹಿತ್ಯಕಾರರು ತಮ್ಮ ಸಾಹಿತ್ಯದಿಂದ ಸಮಾಜವನ್ನು ಉತ್ತಮ ದಾರಿಗೆ ಕರೆದುಕೊಂಡು ಹೋಗಲು ಪ್ರಯತ್ನಸಿದ್ದಾರೆ. ಅಂತಹುದರಲ್ಲಿ 12 ಶತಮಾನದ ವಚನ ಸಾಹಿತ್ಯವು ಒಂದಾಗಿದೆ. ವಚನಕಾರರು ಸಮಾಜದಲ್ಲಿರುವ ಮೂಢನಂಬಿಕೆಗಳು, ಅನಿಷ್ಟ ಪದ್ಧತಿಗಳ ವಿರುದ್ಧ ವಚನಗಳ ಮೂಲಕ ಜಾಗೃತಿಯನ್ನು ಮೂಢಿಸಿ, ಭಕ್ತಿಯ ಮಹತ್ವವನ್ನು, ಸ್ವರೂಪವನ್ನು, ವಿಮರ್ಶಾತ್ಮಕ ಚಿಂತನೆಗಳೊಂದಿಗೆ ಸಮಾಜಕ್ಕೆ ಸಾರಿದ್ದಾರೆ. ಈ ಲೇಖನವು ವಚನಕಾರರ ಆದರ್ಶಮಯವಾದ ವಚನಗಳನ್ನು ಸಾದರ ಪಡಿಸುತ್ತಾ, ಅದರ ಆಳ ಮತ್ತು ಚಿಂತನೆಗಳ ವಿಸ್ತಾರವನ್ನು ಪ್ರಸ್ತುತ ಪಡಿಸಿದೆ.
Pages: 81-84  |  276 Views  75 Downloads
How to cite this article:
ತಿಪ್ಪೇಸ್ವಾಮಿ. ಎ, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್. ಶರಣರಲ್ಲಿ ಭಕ್ತಿಯ ಸ್ವರೂಪ. Int J Kannada Res 2022;8(2):81-84.
Call for book chapter
Journals List Click Here Research Journals Research Journals
International Journal of Kannada Research