2021, Vol. 7 Issue 4, Part B
ಕನ್ನಡ ಚಂಪೂ ಸಾಹಿತ್ಯ: ಮಾರ್ಗ-ದೇಸಿ ಮುಖಾಮುಖಿ
Author(s): ಡಾ.ಕೆ.ಶಿವಾನಂದಯ್ಯ
Abstract: ‘ಚಂಪೂ’ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ಸುದೀರ್ಘವಾದ ಕತೆಯನ್ನು ನಿರೂಪಿಸಲು ಚಂಪೂ ಬಳಕೆಯಾಗುತ್ತಿತ್ತು. ಕನ್ನಡ ಕವಿಗಳು ಚಂಪೂ ಪ್ರಕಾರವನ್ನು ಅತ್ಯಂತ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಸಂಸ್ಕೃತ- ಕನ್ನಡ ಮುಖಾಮುಖಿಗೆ ಚಂಪೂ ನೆರವಾಗಿದೆ. ಕನ್ನಡ ಕವಿಗಳು ಕನ್ನಡಕ್ಕೇ ವಿಶಿಷ್ಟವೆನ್ನಬಹುದಾದ ಚಂಪೂವನ್ನು ರೂಪಿಸಿಕೊಟ್ಟಿದ್ದಾರೆ. ಎರಡು ನೂರು ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಚಂಪೂ ಪ್ರಕಾರದಲ್ಲಿ ಕನ್ನಡ ಕವಿಗಳು ಕಾವ್ಯ ರಚಿಸಿರುವುದನ್ನು ಕಾಣುತ್ತೇವೆ. ನೂರಾರು ಚಂಪೂ ಕಾವ್ಯಗಳನ್ನು ಅಧ್ಯಯನ ಮಾಡಲು ‘ಚಂಪೂ’ ಕಾವ್ಯ ಪ್ರಕಾರದ ಅಧ್ಯಯನ ಅಗತ್ಯವೆನಿಸುತ್ತದೆ.
Pages: 83-89 | 754 Views 135 Downloads
How to cite this article:
ಡಾ.ಕೆ.ಶಿವಾನಂದಯ್ಯ. ಕನ್ನಡ ಚಂಪೂ ಸಾಹಿತ್ಯ: ಮಾರ್ಗ-ದೇಸಿ ಮುಖಾಮುಖಿ. Int J Kannada Res 2021;7(4):83-89.