Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor: RJIF 4.89

ಪಂಪ ಭಾರತದಲ್ಲಿ ಕಂಡು ಬರುವ ಕುಲ-ಜಾತಿಯ ವಿಚಾರಗಳು

2021, Vol. 7 Issue 3, Part B
ಪಂಪ ಭಾರತದಲ್ಲಿ ಕಂಡು ಬರುವ ಕುಲ-ಜಾತಿಯ ವಿಚಾರಗಳು
Author(s): ಡಾ ಜಿ ಈ ಅಜ್ಜಪ್ಪ
Abstract: ಯಾವುದೇ ಸಾಹಿತ್ಯದಲ್ಲಿ ಮಾನವನು ಬದುಕುವ ರೀತಿ ನೀತಿ, ಆಚಾರ ವಿಚಾರ ಸಂಸ್ಕೃತಿಯ ಸಮಕಾಲೀನ ಸಾಂಸ್ಕೃತಿಕ ವಿಚಾರಗಳು ಅಭಿವ್ಯಕ್ತಗೊಂಡಿರುತ್ತವೆ . ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿಯೂ ಈ ಮಾತು ಸತ್ಯವೇ ಆಗಿದೆ. ಕನ್ನಡ ಸಾಹಿತ್ಯದ ಆರಂಭದ ಕೃತಿಗಳಾದ ಕವಿರಾಜಮಾರ್ಗ,ವಡ್ಡಾರಾಧನೆ ಮುಂತಾದ ಕಾವ್ಯಗಳಲ್ಲಿ ,ಪಂಪ ಪೊನ್ನ ರನ್ನ ವಚನಕಾರರು ದಾಸರು ಮುಂತಾದ ಕವಿಗಳನ್ನೂ ಒಳಗೊಂಡಂತೆ ಹೊಸಗನ್ನಡದ ಕವಿಗಳ ಕೃತಿಗಳಲ್ಲಿಯೂ ಅವರು ಸಾಹಿತ್ಯ ರಚಿಸುವ ಕಾಲದ ಅಂದರೆ ಸಮಕಾಲೀನ ವಿಚಾರಗಳು ಅಭಿವ್ಯಕ್ತಿಯನ್ನು ಪಡೆದಿವೆ. ಈ ಹಿನ್ನೆಲೆಯಲ್ಲಿ ನಾನು ಪಂಪನ ಮಹಾಕಾವ್ಯವಾದ’ ವಿಕ್ರಮಾರ್ಜುನ ವಿಜಯ ‘ದಲ್ಲಿ ಕಂಡು ಬರುವ ಕುಲ-ಜಾತಿಯ ವಿಚಾರಗಳನ್ನು ಕುರಿತು ನನ್ನ ಲೇಖನದಲ್ಲಿ ಚರ್ಚಿಸಿರುವೆನು.
Pages: 124-128  |  988 Views  622 Downloads

International Journal of Kannada Research
How to cite this article:
ಡಾ ಜಿ ಈ ಅಜ್ಜಪ್ಪ. ಪಂಪ ಭಾರತದಲ್ಲಿ ಕಂಡು ಬರುವ ಕುಲ-ಜಾತಿಯ ವಿಚಾರಗಳು. Int J Kannada Res 2021;7(3):124-128.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research