Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor: RJIF 4.89

ಸವದತ್ತಿ ಪ್ರದೇಶದಲ್ಲಿ ಆಯ್ದ ರಾಷ್ಟ್ರಕೂಟರ ಜೈನ ಶಾಸನಗಳು

2020, Vol. 6 Issue 1, Part A
ಸವದತ್ತಿ ಪ್ರದೇಶದಲ್ಲಿ ಆಯ್ದ ರಾಷ್ಟ್ರಕೂಟರ ಜೈನ ಶಾಸನಗಳು
Author(s): ಹಣಮಂತ ವಿಠ್ಠಲ ಸರಿಕರ, ಡಾ. ಎಸ್. ಜಿ ಚಲವಾದಿ
Abstract: ಯಾವುದೇ ಒಂದು ರಾಜಮನೇತನದ ಇತಿಹಾಸವನ್ನು ಖಚಿತವಾಗಿ ನಿರೂಪಿಸಬೇಕಾದರೆ ಪ್ರಮುS ಆಕರಗಳು ಮತ್ತು ಸಮಕಾಲಿನ ಶಾಸನಗಳು ಒಂದು ರಾಜ್ಯದ ಮತ್ತು ರಾಜವಂಶದ ಮಾಹಿತಿಯನ್ನು ಶಾಸನಗಳು ಬೆಳಕಿಗೆ ತರುವಲ್ಲಿ ಮುಂದಾಗುತ್ತವೆ. ಶಾಸನಗಳು, ಶಿಲಾಲೇಖಗಳು, ಮಾತ್ರವಾಗಿರದೆ ತಾಮ್ರಪಟಗಳು ಮತ್ತು ನಾಣ್ಯಗಳ ರೂಪದಲ್ಲಿ ಮಾಹಿತಿಯು ದೋರೆಯುತ್ತದೆ. ಇತಿಹಾಸದ ರಚನೆಗೆ ಈ ಆಕರಗಳು ಬೆನ್ನಲುಬಾಗಿರುತ್ತದೆ. ಇಂತಹ ಶಾಸನಗಳ ಹಿನ್ನಲೆಯಲ್ಲಿ ಸವದತ್ತಿಯ ಪ್ರದೇಶದಲ್ಲಿ ಐತಿಹಾಸಿಕವಾಗಿ ಕಂಡು ಬರುವ ರಾಷ್ಟ್ರಕೂಟರ ರಾಜಮನೆತವು ಸಹ ಮಹತ್ವವನ್ನು ಪಡೇದುಕೊಂಡಿದೆ. ಅಲ್ಲಿ ಆಳ್ವಿಕೆ ಮಾಡಿದ ರಾಜಮನೆತನಗಳ ಅರಸರು ತಮ್ಮ ನೇನಪಿಗಾಗಿ ಶಾಸನಗಳನ್ನು ಹೋರಡಿಸಿರುವುದು ಕಂಡು ಬರುತ್ತದೆ. ರಾಷ್ಟ್ರಕೂಟರ ಮಂಗಲ ರಾಜ ಮತ್ತು ಎರಡನೆಯ ಕೃಷ್ಣನು ಜೈನ ಧರ್ಮಕ್ಕೆ ವಿಶೇಷ ವಾದ ಪ್ರೋತ್ಸಾಹವನ್ನು ನೀಡಿರುವುದನ್ನು ನಾವು ಗಮನಿಸುತ್ತೆವೆ. ಅಷ್ಟೇ ಅಲ್ಲದೆ ಈ ಶಾಸನವು ಮತ್ತೆ ಬೇರೆ ಯಾವುದಾದರು ಮಾಹಿತಿಯನ್ನು ಓದಗಿಸಬಹುದೆ, ಎಂಬ ಉದ್ದೆಶದಿಂದ ಈ ಎರಡು ಶಾಸನಗಳನ್ನು ಈ ಒಂದು ಅಧ್ಯಯನಕ್ಕೆ ಒಳಪಡಿಸಿ ಇದರ ಮೂಲ ಮಾಹಿತಿಯನ್ನು ಹೋರ ತೆಗೆದು ಇದರ ಮಾಹಿತಿಯನ್ನು ಇಲ್ಲಿ ಮಂಡಿಸಲು ಇಚ್ಚಿಸುತ್ತೆನೆ.
Pages: 15-17  |  794 Views  52 Downloads
How to cite this article:
ಹಣಮಂತ ವಿಠ್ಠಲ ಸರಿಕರ, ಡಾ. ಎಸ್. ಜಿ ಚಲವಾದಿ. ಸವದತ್ತಿ ಪ್ರದೇಶದಲ್ಲಿ ಆಯ್ದ ರಾಷ್ಟ್ರಕೂಟರ ಜೈನ ಶಾಸನಗಳು. Int J Kannada Res 2020;6(1):15-17.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research