2017, Vol. 3 Issue 1, Part C
ಪ್ರಗತಿಶೀಲ ಚಳವಳಿಯ ಸೈದ್ಧಾಂತಿಕ ನೆಲೆಗಳು
Author(s): ಡಾ. ಕೆ ಶಿವಾನಂದಯ್ಯ
Abstract: ಆಧುನಿಕಕನ್ನಡಸಾಹಿತ್ಯದಪ್ರಮುಖಘಟ್ಟಗಳಲ್ಲಿಪ್ರಗತಿಶೀಲಚಳವಳಿಯುಎರಡನೆಯದು. ನವೋದಯಸಾಹಿತ್ಯಪಂಥದಮಿತಿಗಳನ್ನುಗುರುತಿಸುವುದರೊಂದಿಗೆರೂಪುಗೊಂಡಸಾಹಿತ್ಯಪಂಥ. ಆಧುನಿಕಕನ್ನಡಸಾಹಿತ್ಯದವೈವಿಧ್ಯಮಯಪ್ರಕಾರಗಳುಹಾಗುಸಾಹಿತಿಯಸೃಜನಶೀಲಸಾಮರ್ಥ್ಯದಇತಿಮಿತಿಗಳನ್ನುಚರ್ಚಿಸುವಾಗಪ್ರಗತಿಶೀಲಚಳವಳಿಯನ್ನುಪ್ರಸ್ತಾಪಿಸದೇಮುಂದೆಹೋಗಲುಸಾಧ್ಯವಿಲ್ಲ. ಆದುದರಿಂದಪ್ರಸ್ತುತಪ್ರಬಂಧದಲ್ಲಿಪ್ರಗತಿಶೀಲಚಳವಳಿಯಸೈದ್ಧಾಂತಿಕನೆಲೆಗಳನ್ನುಕುರಿತುಅಧ್ಯಯನಕೈಗೊಂಡಿದೆ.
Pages: 181-186 | 99 Views 79 Downloads
How to cite this article:
ಡಾ. ಕೆ ಶಿವಾನಂದಯ್ಯ. ಪ್ರಗತಿಶೀಲ ಚಳವಳಿಯ ಸೈದ್ಧಾಂತಿಕ ನೆಲೆಗಳು. Int J Kannada Res 2017;3(1):181-186.